#PetDog #Lift #CCTV #Ghaziyabad #Noida #DogViralVideo
Snippets of CCTV footages where pet dogs can be seen attacking fellow lift occupants have been doing the rounds on the Internet.
ಸಾಕುನಾಯಿಯೊಂದು ಬಾಲಕನನ್ನು ಕಚ್ಚುತ್ತದೆ. ನೋವಿನಿಂದ ಬಾಲಕ ಒದ್ದಾಡುತ್ತಿದ್ದರೂ ನಾಯಿಯ ಪೋಷಕಿ ಏನೂ ನಡೆದೇ ಇಲ್ಲವೆಂಬಂತೆ ನಿಂತುಕೊಳ್ಳುತ್ತಾಳೆ.